'ಕುಲು' ವಿನಿಂದ ಸ್ವಲ್ಪ ದೂರದ ಕಸೋಲ್ ಎಂಬಲ್ಲಿಗೆ ಹೋಗಿದ್ದೆವು.
ನಮ್ಮ ಕಾರಿನ ಡ್ರೈವರ್ ನ ಇದ್ದಕ್ಕಿದ್ದಂತೆ ಪುಟಾಣಿ ಗಿಡವೊಂದನ್ನು ತೋರಿಸುತ್ತ ' ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ', ಬಹುತ್ ಅಂಗ್ರೇಜಿ ಲೋಗ್ ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ' ಅಂದ. ಮಾದಕ ವಸ್ತುಗಳಲ್ಲಿ ಒಂದಾದ 'ಹಶೀಶ್'ನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವನ್ನು ' ಚರಸ್' ಗಿಡದಿಂದ ಪಡೆಯುತ್ತಾರಂತೆ.

ಶಿರಸ್ ಗೆ ನಶೆ ಹಿಡಿಸುವ ಚರಸ್ ..ಕ್ಲಿಕ್
ಗಾಂಜಾ ಗಿಡ.
ReplyDelete