ಉದ್ಯೋಗ ನಿಮಿತ್ತ ಕೆಲವೊಮ್ಮೆ ಪರವೂರುಗಳಿಗೆ ಪ್ರವಾಸವಿರುತ್ತದೆ. ಹೀಗೆ ದೊರೆತ ಅವಕಾಶಗಳ ಜೊತೆಗೆ ಅಗಾಗ ಚಾರಣಗಳಲ್ಲಿ ಭಾಗವಹಿಸುತ್ತಾ,ನನ್ನ ಪ್ರಯಾಣದ ಪರಿಧಿಯಲ್ಲಿ ಗಮನಕ್ಕೆ ಬಂದ ಚಿಕ್ಕ-ಪುಟ್ಟ ವಿಚಾರಗಳನ್ನು ತೋಚಿದಂತೆ ಗೀಚಿದ ಬರಹಗಳು 'ಮಾಲಾ-ಅಯನ' ದ ಸಂಪತ್ತು.
Total Pageviews
Thursday, June 21, 2012
ಹೊನ್ನೇ ಮರದ ಸಾಹಸಗಾಥೆ .. ..
ಮಾವಿನಕೆರೆ ಯಲ್ಲಿರುವ ಲಕ್ಶ್ಮಿ ವೆಂಕಟರಮಣ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆದು ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ....
ನಮಸ್ಕಾರ,
ReplyDeleteಮರದ ಧೀಶಕ್ತಿಗೆ ನಮನ.