ಉದ್ಯೋಗ ನಿಮಿತ್ತ ಕೆಲವೊಮ್ಮೆ ಪರವೂರುಗಳಿಗೆ ಪ್ರವಾಸವಿರುತ್ತದೆ. ಹೀಗೆ ದೊರೆತ ಅವಕಾಶಗಳ ಜೊತೆಗೆ ಅಗಾಗ ಚಾರಣಗಳಲ್ಲಿ ಭಾಗವಹಿಸುತ್ತಾ,ನನ್ನ ಪ್ರಯಾಣದ ಪರಿಧಿಯಲ್ಲಿ ಗಮನಕ್ಕೆ ಬಂದ ಚಿಕ್ಕ-ಪುಟ್ಟ ವಿಚಾರಗಳನ್ನು ತೋಚಿದಂತೆ ಗೀಚಿದ ಬರಹಗಳು 'ಮಾಲಾ-ಅಯನ' ದ ಸಂಪತ್ತು.
Total Pageviews
Friday, August 16, 2013
ಬಂಡೆಯಾ ಕೆಳಗಿನ ಮನೆಗಳು ...
ಇತ್ತೀಚೆಗೆ ಕೊಳ್ಳೇಗಾಲ ಸಮೀಪದ ಸಿದ್ಧೇಶ್ವರ ಬೆಟ್ಟಕ್ಕೆ ಹೋಗಿದ್ದಾಗ ಕಾಣಸಿಕ್ಕಿದ ಬಂಡೆಯ ಮನೆಗಳಿವು.
ಈ ಮನೆಗಳಲ್ಲಿ ಜನವಸತಿಯಿಲ್ಲ .
ಇಂತವೇ ಮನೆಗಳು ಚಿಕ್ಕಬಳ್ಳಾಪುರದ ಸಮೀಪದ ಬಂಡಹಳ್ಳಿಯಲ್ಲೂ ನೋಡಿದ ನೆನಪು.
ReplyDelete