ಕೆಂಪು ಹೂವಿನ, ಕಾಯಿಗಳು ಸೂರ್ಯಾಭಿಮುಖವಾಗಿರುವ
ಈ ಬಾಳೆಕಾಯಿಗಳು, ನೋಡಲು ತುಂಬಾ ಆಕರ್ಷಕ, ತಿನ್ನಲು ಯೋಗ್ಯವೇ? ಗೊತ್ತಿಲ್ಲ!
ಪಾಲಾಕ್ ಸೊಪ್ಪಿನಂತೆ ಕಾಣುವ ಈ ಸಸ್ಯವು "ಕೊತ್ತಂಬರಿ
ಸೊಪ್ಪಿನ " ಪರಿಮಳವನ್ನು ಹೊಂದಿದೆ. ಅಂಡಮಾನ್ ನಲ್ಲಿ ಇದನ್ನು ಅಡುಗೆಗೆ ಬಳಸುತ್ತಾರೆ.
"ದೊಡ್ಡ ಪತ್ರೆ" ಎಲೆಗೆ ಬಿಳಿ ಅಂಚು ?
ಹೀಗೆ, ಪಟ್ಟಿ ಮಾಡುತ್ತ ಹೋದರೆ ಇನ್ನಷ್ಟು , ಮತ್ತಷ್ಟು ಸಸ್ಯಸಂಕುಲದ ಜೀವವೈವಿಧ್ಯ ವಿಸ್ಮಯ ಹುಟ್ಟಿಸುತ್ತದೆ.
very nice photo
ReplyDeleteಬಿಳಿ ಅಂಚಿನ ದೊಡ್ಡಪತ್ರೆ ಇಲ್ಲಿಯೂ ಇದ್ದು.
ReplyDelete