ಉದ್ಯೋಗ ನಿಮಿತ್ತ ಕೆಲವೊಮ್ಮೆ ಪರವೂರುಗಳಿಗೆ ಪ್ರವಾಸವಿರುತ್ತದೆ. ಹೀಗೆ ದೊರೆತ ಅವಕಾಶಗಳ ಜೊತೆಗೆ ಅಗಾಗ ಚಾರಣಗಳಲ್ಲಿ ಭಾಗವಹಿಸುತ್ತಾ,ನನ್ನ ಪ್ರಯಾಣದ ಪರಿಧಿಯಲ್ಲಿ ಗಮನಕ್ಕೆ ಬಂದ ಚಿಕ್ಕ-ಪುಟ್ಟ ವಿಚಾರಗಳನ್ನು ತೋಚಿದಂತೆ ಗೀಚಿದ ಬರಹಗಳು 'ಮಾಲಾ-ಅಯನ' ದ ಸಂಪತ್ತು.
Total Pageviews
20,106
Thursday, July 26, 2012
ಬಟಾಟೆ ಹೊಲದ ನೋಟ..
ವಿವಿಧ ಅಡಿಗೆಗೆ ಬಳಸುವ ಬಟಾಟೆ ಅಥವಾ ಆಲೂಗಡ್ಡೆ ಬಲುರುಚಿ. ಬಟಾಟೆ ಬೆಳೆದಿರುವ ಹೊಲದ ನೋಟವೂ ಬಲು ಅಂದ. ಬಿಳಿ ಬಣ್ಣದ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿದ್ದ ಬಟಾಟೆ ಹೊಲದ ಚಿತ್ರವನ್ನು ಕ್ಲಿಕ್ಕಿಸ್ಸಿದ್ದು ಅರಸೀಕೆರೆಯ ಪಕ್ಕದ ಹಳ್ಳಿಯೊಂದರಲ್ಲಿ.
ಆಲೂಗಡ್ಡೆ ನನಗೆ ಪಂಚಪ್ರಾಣ.
ReplyDelete