Total Pageviews

Wednesday, January 1, 2014

ಸುರಹೊನ್ನೆ ಅರಳಲಿದೆ ......


ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಹೊಸ ವರುಷದಲ್ಲಿ,  ಒಂದು ವಿಭಿನ್ನ  ಕನ್ನಡ ಜಾಲತಾಣವನ್ನು ರೂಪಿಸುವ ಹುಮ್ಮಸ್ಸು. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ ಮತ್ತು ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ.  ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ  ಮರೆಯಬಾರದು ಎಂಬ ಪ್ರಾಮಾಣಿಕ ಪ್ರಯತ್ನ ಇದು.  ಹಾಗಾಗಿ, 'ಸುರಹೊನ್ನೆ'  ಎಂಬ ಹೆಸರಿನಲ್ಲಿ ಹೊಸತೊಂದು ಜಾಲತಾಣ ನಿರ್ಮಾಣಗೊಳ್ಳಲಿದೆ.

ಇದು ಕನ್ನಡ  ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ  ಇ-ಝಿನ್.  ಆಸಕ್ತರು ಈ ಜಾಲತಾಣಕ್ಕೆ ಲೇಖನ ಕಳುಹಿಸಬಹುದು.

ಸುರಹೊನ್ನೆ ಅರಳಲಿದೆ... ನಿರೀಕ್ಷಿಸಿ ...ತಾವೂ ಪಾಲ್ಗೊಳ್ಳಿ


2 comments:

  1. ಅಭಿನಂದನೆಗಳು ಅಕ್ಕಾ,
    ಸುರ ಹೊನ್ನೆಯಲ್ಲಿ ಅಕ್ಷರ ಸಂಭ್ರಮ ಸದಾ ಜಾರಿಯಲ್ಲಿರಲಿ.
    ಹೊಸ ವರ್ಷದ ಶುಭಾಶಯಗಳೊಂದಿಗೆ.
    ಕೇಶವ ಪ್ರಸಾದ್.ಬಿ.ಕಿದೂರು

    ReplyDelete