Total Pageviews

Monday, November 15, 2010

ಮೈಸೂರಿನಲ್ಲಿ ತಾಜಾ 'ತಾಜ್ ಮಹಲ್' ?

ಮೈಸೊರಿನಲ್ಲಿ  ಭಾನುವಾರದ ಸಂಜೆ ಕಳೆಯಲು ಹಲವಾರು ದಾರಿಗಳಿವೆ. ದೊಡ್ಡಕೆರೆ ಮೈದಾನದಲ್ಲಿರುವ, ದಸರಾ ವಸ್ತು ಪರ್ದರ್ಶನಕ್ಕೆ ಭೇಟಿ ಕೊಡುವುದೂ ಅವುಗಳಲ್ಲೊಂದು.  ನಿನ್ನೆ ವಸ್ತು ಪ್ರದರ್ಶನದ ಮೈದಾನದಲ್ಲಿ, ಸ್ವಲ್ಪ ಸುತ್ತಾಡಿ , ಸ್ವಲ್ಪ ತಿಂದು, ಹರಟುತ್ತಾ  ನಡೆಯುವಾಗ, ಇದ್ದಕ್ಕಿದ್ದಂತೆ 'ತಾಜಾ ತಾಜ್ ಮಹಲ್' ನ ದರ್ಶನವಾಯಿತು! ಪ್ರತಿ ವರುಷವೂ, ಏನಾದರೂ ವಿಶಿಷ್ಟವಾದುದನ್ನು ಮೂಡಿಸುವ ಕಲಾವಿದರಿಗೆ ಥಾಂಕ್ಸ್! 
                                                            ಮೈಸೂರಿನಲ್ಲಿರುವ  'ತಾಜ್ ಮಹಲ್ '  ಹೀಗಿದೆ ನೋಡಿ.

   

ಕಳೆದ ಜನವರಿಯಲ್ಲಿ ಆಗ್ರಾಕ್ಕೆ ಹೋಗಿದ್ದೆ.

ಇದು 'ತಾಜ್ ಮಹಲ್' ನ ಮೋಡಿ.  

No comments:

Post a Comment